ಮದುವೆ ಮನೆಯಲ್ಲಿ ವರ ಕುದುರೆ ಏರಿ ಬರುವುದು ಕೆಲವು ಕಡೆ ಸಂಪ್ರದಾಯವಾಗಿದೆ. ಹಾಗೆಯೇ ಮದುವೆ ಮನೆಯಲ್ಲಿ ಮ್ಯೂಸಿಕ್, ಡ್ಯಾನ್ಸ್ ಸಾಮಾನ್ಯ. ವಧು ವರರು ಸೇರಿದಂತೆ ಸಂಬಂಧಿಕರು ಹೆಜ್ಜೆ ಹಾಕುವುದು ಮಾಮೂಲು. ಆದರೆ ಇಲ್ಲೊಂದು ವಿವಾಹದಲ್ಲಿ ಮನುಷ್ಯರೇ ನಾಚುವಂತೆ ಕುದುರೆವೊಂದು ಸಂಗೀತಕ್ಕೆ ತಕ್ಕಂತೆ ಹೆಜ್ಜೆ ಹಾಕಿ ಅಚ್ಚರಿ ಮೂಡಿಸಿದೆ.
ಹೌದು honey._.event_official ಎಂಬ ಇನ್ ಸ್ಟಾಗ್ರಾಂ ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ದಿಬ್ಬಣದಲ್ಲಿ ಬಂದಿದ್ದ ಬಿಳಿ ಕುದುರೆಯೊಂದು ಕುಣಿಯುವ ದೃಶ್ಯದ ಎಲ್ಲೆಡೆ ಭಾರೀ ವೈರಲ್ ಆಗುತ್ತಿದೆ.
PublicNext
24/05/2022 01:32 pm