ಎಲ್ಲೇಡೆ ಬಿರು ಬಿಸಿಲು ಯಾವುದೇ ಜೀವಿಗಾದರೂ ನೀರು ಬಹು ಮುಖ್ಯ ಸದ್ಯ ವೈರಲ್ ಆದ ವಿಡಿಯೋದಲ್ಲಿ ಪುಟ್ಟ ಬಾಲಕನೊಬ್ಬ ನಾಯಿಯ ದಾಹ ದಾಹ ತನಿಸಿದ್ದಾನೆ.
ಹೌದು ನೀರು ನೀರು ಎನ್ನುತ್ತಿದ್ದ ನಾಯಿಗೆ ಬೋರ್ ವೆಲ್ ನಿಂದ ನೀರು ಹರಿಸಿದ ಬಾಲಕ ಹೃದಯ ವೈಶಾಲ್ಯತೆಯನ್ನು ಮೆರೆದಿದ್ದಾನೆ. ಸದ್ಯ ಈ ವಿಡಿಯೋ ನೆಟ್ಟಿಗರ ಮನ ಗೆದ್ದಿದೆ.
PublicNext
25/03/2022 09:33 pm