ಒಬ್ಬಬ್ಬರು ಒಂದೊಂದು ರೀತಿಯಲ್ಲಿ ಸಿಗ್ನೇಚರ್ ಮಾಡುತ್ತಾರೆ ಅದು ಅವರವರ ಬ್ರ್ಯಾಂಡ್ ಕೂಡಾ ಆಗಿರುತ್ತದೆ. ಕೆಲವರು ಕನ್ನಡದಲ್ಲಿ , ಇನ್ನು ಕೆಲವರು ಇಂಗ್ಲಿಷ್ ಹಿಂದಿ,ಮರಾಠಿ ಹೀಗೆ ಅವರವರ ಅನುಕೂಲಕ್ಕೆ ತಕ್ಕಂತೆ ಬಿನ್ನ ವಿಭಿನ್ನವಾಗಿ ಸಹಿ ಮಾಡುತ್ತಾರೆ.
ಸದ್ಯ ಗುಹಾಟಿಯ ಮೆಡಿಕಲ್ ಕಾಲೇಜು ಆ್ಯಂಡ್ ಆಸ್ಪತ್ರೆಯ ಆರ್ಥೋಪೆಡಿಕ್ ವಿಭಾಗದ ರಜಿಸ್ಟರ್ ಸಹಿ ಭಾರಿ ವೈರಲ್ ಆಗುತ್ತಿದೆ.ಈ ಸಹಿಯನ್ನು ಐಎಎಸ್ ಅಧಿಕಾರಿ ಡಾ. ಎಂ ವಿ ರಾವ್, ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡು This is something 'signature' ಎಂದು ಬರೆದಿದ್ದಾರೆ.
PublicNext
21/03/2022 05:29 pm