ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮನೆ‌ಗೆ ಬಂದು ಕದ ತಟ್ಟಿದ ಬೆಕ್ಕು: ಕೇಳಿ ಹಾಲು ಪಡೆಯುವುದು ಇದರ ಹಕ್ಕು

ಸಾಕಿದ ಬೆಕ್ಕುಗಳು ಸದಾ ಏನಾದರೊಂದು ಕೀಟಲೆ ಮಾಡುತ್ತಲೇ ಇರುತ್ತವೆ. ಅದರಲ್ಲಿ ಕೆಲವು ಜಾಣ ಬೆಕ್ಕುಗಳು ಕೂಡ ಇರುತ್ತವೆ. ಆದ್ರೆ ಈ ಬೆಕ್ಕು ಹಾಗಲ್ಲ.

ಮುಚ್ಚಿದ‌‌ ಕದ ತಟ್ಟಿದ ಈ ಬೆಕ್ಕು ಒಳಗಿದ್ದವರನ್ನು ಕರೆದಿದೆ. ಈ ಜಾಣ ಬೆಕ್ಕು ಕದ ತಟ್ಟುತ್ತಿರುವ ವಿಡಿಯೋ ನೋಡಿದ ನೆಟ್ಟಿಗರು ಮಜಮಜ ಕಾಮೆಂಟ್ ಹಾಕ್ತಿದ್ದಾರೆ. ಈ ಬೆಕ್ಕು ಕದ ತಟ್ಟುವ ಮೂಲಕ ತನಗೆ ಹಾಲು ಕೊಡುವಂತೆ ಕೇಳ್ತಾ ಇದೆಯಾ? ಎಂದು ನೆಟ್ಟಿಗರು ಮಾತಾಡಿಕೊಳ್ತಿದ್ದಾರೆ.

Edited By : Nagesh Gaonkar
PublicNext

PublicNext

07/02/2022 10:45 pm

Cinque Terre

52.87 K

Cinque Terre

4

ಸಂಬಂಧಿತ ಸುದ್ದಿ