ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಾಂಗರೂ-ಶ್ವಾನ ವಿಶೇಷ ಸ್ನೇಹ-ವೀಡಿಯೋ ವೈರಲ್

ಕಾಂಗರೂ ಸ್ನೇಹ ನಿಜಕ್ಕೂ ವಿಶೇಷ. ಕಾಂಗರೂ ತನ್ನ ಸ್ವಜಾತಿ ಪ್ರಾಣಿಗಳನ್ನೆ ಪ್ರೀತಿಸುತ್ತದೆ. ಆದರೆ ಇಲ್ಲೊಂದು ಅಪರೂಪದ ದೃಶ್ಯ ಇದೆ. ಇಲ್ಲಿ ಕಪ್ಪು ನಾಯಿಯನ್ನ ಪುಟ್ಟ ಕಾಂಗರೂ ಅತೀವ ಸ್ನೇಹದಿಂದಲೇ ನೋಡಿಕೊಳ್ಳುತ್ತಿದೆ.

ಕಾಂಗರೂ ಸ್ನೇಹಕ್ಕೆ ಈ ವೀಡಿಯೋ ಸಾಕ್ಷಿ ಅಂದ್ರೆ ತಪ್ಪೇ ಇಲ್ಲ. ಶ್ವಾನ ಕೂಡ ಅಷ್ಟೇ ಶಾಂತವಾಗಿಯೇ ಇದೆ. ಎಲ್ಲೂ ಬೊಗಳದೇ ಸದ್ದು-ಗದ್ದಲವನ್ನೂ ಮಾಡದೇನೆ ಸುಮ್ಮನೆ ನಿಂತು ಬಿಟ್ಟಿದೆ.

ಎಲ್ಲರ ಗಮನ ಸೆಳೆಯುತ್ತಲೇ ಇರೋ ಈ ವಿಶೇಷ ದೃಶ್ಯದ ವೀಡಿಯೋ ಈಗ ವೈರಲ್ ಆಗುತ್ತಿದೆ.

Edited By : Shivu K
PublicNext

PublicNext

07/02/2022 08:04 am

Cinque Terre

33.07 K

Cinque Terre

0

ಸಂಬಂಧಿತ ಸುದ್ದಿ