ನಾಯಿಗಳ ಬಗ್ಗೆ ಇರೋ ಪ್ರೀತಿ ಮತ್ತು ವಿಶ್ವಾಸ ಬೆಕ್ಕಿನ ಬಗ್ಗೆ ಇರೋದಿಲ್ಲ. ಆದರೂ ಬೆಕ್ಕು ಸಾಕುವ ಜನರ ಸಂಖ್ಯೆ ಏನೂ ಕಡಿಮೆ ಇಲ್ಲ.ನೀವು ಈಗ ನೋಡ್ತಿರೋ ವೀಡಿಯೋ ಕೂಡ ಬೆಕ್ಕಿನ ನಿಯತ್ತನ್ನೆ ಹೇಳುತ್ತದೆ.
ಬೆಕ್ಕು ಎಂದೂ ನಂಬಿಗಸ್ತ ಪ್ರಾಣಿ ಅಂತ ಹೇಳೋರೋ ಕಡಿಮೇನೆ. ಅದರಂತೆ ಇಲ್ಲೊಬ್ಬ ವ್ಯಕ್ತಿ ನೆಚ್ಚಿನ ತನ್ನ
ಬೆಕ್ಕಿನ ಜೊತೆಗೆ ಆಟವಾಡ್ತಾರೆ. ಆದರೆ ಅದು ತನ್ನ ಬುದ್ದಿಯನ್ನ ತೋರಿಸಿಯೆ ಬಿಡುತ್ತದೆ.
ಆಗ ಅದೇ ವ್ಯಕ್ತಿ ಸಿಟ್ಟು ಮಾಡಿಕೊಂಡು ಬೈದಾಗ ಬೆಕ್ಕು ಆ ವ್ಯಕ್ತಿ ಮುಖಕ್ಕೆ ಅಟ್ಯಾಕ್ ಮಾಡುತ್ತದೆ. ಅದೇ ಈ ವೀಡಿಯೋ ಈಗ ವೈರಲ್ ಆಗುತ್ತಿದೆ
PublicNext
29/01/2022 02:04 pm