ಡೋಲೊ 650 ಸದ್ಯ ನ್ಯಾಷನಲ್ ಟ್ಯಾಬ್ಲೆಟ್ ಅಂತಲೇ ಟ್ರೋಲ್ ಆಗ್ತಿದೆ. ಹೌದು. ನಮ್ಮಮ್ಮ ಸೂಪರ್ ಸ್ಟಾರ್ ಖ್ಯಾತಿಯ ಮಹಿತಾ ಸದ್ಯ ಸಖತ್ ಸೌಂಡ್ ಮಾಡ್ತಿದ್ದಾಳೆ. ಖಾಸಗಿ ಸುದ್ದಿ ವಾಹಿನಿ ನಿರೂಪಕಿ ತನುಜಾ ಅವರ ಪುತ್ರಿ ಮಹಿತಾ ಈಗ ಡೋಲೊ 650 ಮಾತ್ರೆಗೆ ಪ್ರಪೋಸ್ ಮಾಡುವ ವೀಡಿಯೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗ್ತಿದೆ.ಮಹಿತಾ ಕ್ಯೂಟ್ ವರ್ಡ್ಸ್ ಗಳನ್ನು ಕೇಳಿದ ಜನ ವಿಡಿಯೋವನ್ನು ನೋಡಿ ಸಖತ್ ಎಂಜಾಯ್ ಮಾಡ್ತಿದ್ದಾರೆ.
PublicNext
22/01/2022 04:01 pm