ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಟ್ಟಿಗೆ ಕುದುರೆ ಏರಿದ ಡಾಗ್-ವೀಡಿಯೋ ಸಖತ್ ವೈರಲ್

ಚಿಕ್ಕಮಕ್ಕಳು ಕಟ್ಟಿಗೆ ಕುದುರೆ ಆಡೋದನ್ನ ನೋಡಿದ್ದೀರಾ ? ಆದರೆ ಪ್ರಾಣಿಗಳು ಕಟ್ಟಿಗೆ ಕುದುರೆ ಆಡೋದನ್ನ ಕಂಡಿರಾ ? ಇಲ್ಲಾ ಅಲ್ವೇ. ಬನ್ನಿ, ನಾವ್ ತೋರಿಸ್ತೀವಿ ಆ ವಿರಳ ವೀಡಿಯೋ.

ಹೌದು.ಇಲ್ಲೊಂದು ಡಾಗ್ ಕಟ್ಟಿಗೆ ಕುದುರೆ ಮೇಲೆ ಕುಳಿತು ಸಖತ್ ಎಂಜಾಯ್ ಮಾಡಿದೆ. ತನ್ನಷ್ಟೆಕ್ಕೆ ತಾನೇ ಕಟ್ಟಿಗೆ ಕುದುರೆಯನ್ನ ತೂಗಿಕೊಂಡು ನಾಯಿ ಆಟವಾಡುತ್ತಿದೆ.

ಸಾಮಾಜಿಕ ತಾಣದಲ್ಲಿ ಈ ವೀಡಿಯೋ ಸೂಪರ್ ಡ್ಯೂಪರ್ ಆಗಿಯೇ ಗಮನ ಸೆಳೆಯುತ್ತಿದೆ. ನೋಡುಗರ ಮನಸನ್ನೂ ಕೊಳ್ಳೆ ಹೊಡೆಯುತ್ತಿದೆ.

Edited By : Shivu K
PublicNext

PublicNext

22/01/2022 09:38 am

Cinque Terre

50.21 K

Cinque Terre

1

ಸಂಬಂಧಿತ ಸುದ್ದಿ