ಡಾಗ್ ಅಂದ್ರೇನೆ ವಿಶೇಷ. ಶ್ವಾನ ಪ್ರಿಯರಿಗೆ ಅವುಗಳ ಆಟ-ಓಟ ಖುಷಿ ಕೊಡುತ್ತದೆ. ಅದೇ ಡಾಗ್ ಡ್ಯಾನ್ಸ್ ಮಾಡಿದ್ರೆ ಹೇಗೆ ? ಹೌದು ಇಲ್ಲೊಂದು ಡಾಗ್ ತನಗೆ ಹೇಗೆ ಬೇಕೋ ಹಾಗೆ ಆಡಿದೆ. ನೋಡುಗರಿಗೆ ಅದೇ ಡ್ಯಾನ್ಸ್ ತರವೇ ಕಂಡಿದೆ. ಬನ್ನಿ,ನೋಡೋಣ
ಪುಟ್ಟ ಜಾತಿಯ ನಾಯಿಯೊಂದು ಮನೆಯ ಹೊರಗಡೆನೇ ಇದೆ. ಗಾಜಿನ ಕಿಟಕಿಯ ಬಳಿ ಬಂದು ಒಳಗೆ ಬರ್ತೀನಿ ಅಂತಿದೆ. ಒಂದು ರೀತಿ ಇದು ಡ್ಯಾನ್ಸ್ ರೀತಿನೇ ಕಾಣುತ್ತಿದೆ. ಇಲ್ಲವೇ ಅದು ಅದರದ್ದೇ ಆದ ಡ್ಯಾನ್ಸ್ ಇರಬಹುದೋ ಏನೋ. ನೋಡುಗರಿಗೆ ಈ ಪುಟ್ಟ ಜಾತಿ ನಾಯಿಯ ಬಿಹೇವಿಯರ್ ವಾವ್ ಅನ್ನೋ ಹಾಗೆ ಮಾಡಿದೆ. ಸೋಷಿಯಲ್ ಮೀಡಿಯಾ ಪ್ರೇಮಿಗಳಿಗಂತೂ ಈ ವೀಡಿಯೋ ಅಷ್ಟೇ ಖುಷಿನೂ ಕೊಡುತ್ತಿದೆ.
PublicNext
19/01/2022 07:55 am