ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸಿಂಹಗಳೊಂದಿಗೆ ನರ ಸಿಂಹಿಣಿ ನಡಿಗೆ: ನೋಡುವ ಮುನ್ನ ಗಟ್ಟಿಯಿರಲಿ ಗುಂಡಿಗೆ

ಪಾದದ ಮೇಲೆ ಸಣ್ಣ ಇಲಿಯೊಂದು ಹಾದು ಹೋದರೆ ಸಾಕು ನಾವು ಬೆಚ್ಚಿಬಿದ್ದು ಮಾರುದ್ದ ದೂರ ಓಡುತ್ತೇವೆ. ಆದರೆ ಇಲ್ನೋಡಿ. ಈ ಹುಡುಗಿ ಸಿಂಹಗಳ ಹಿಂಡಿನೊಂದಿಗೆ ಯಾವುದೇ ಭಯ ಇಲ್ಲದೇ ರಾಜಕುಮಾರಿಯಂತೆ ಹೆಜ್ಜೆ ಹಾಕಿದ್ದಾಳೆ.

ಸಫಾರಿ ಗ್ಯಾಲರಿ ಎಂಬ ಇನ್ಸ್ಟಾಗ್ರಾಮ್ ಪೇಜ್‌ನಲ್ಲಿ ಈ ವಿಡಿಯೋ ಅಪ್ಲೋಡ್ ಆಗಿದ್ದು ಈಗ ಅದನ್ನು ಸಾವಿರಾರು ಜನ ಲೈಕ್ ಮಾಡಿದ್ದಾರೆ. ಒಂದೂವರೆ ಲಕ್ಷ ಜನ ನೋಡಿದ್ದಾರೆ. ಅಂದ್ ಆಕೆ ಇಷ್ಟೆಲ್ಲ ರಿಸ್ಕ್ ತೆಗೆದುಕೊಂಡಿದ್ದು ಕೇವಲ ಫೋಟೋಶೂಟ್‌ಗಾಗಿ ಅಂತೆ‌. ಆದ್ರೂ ಇದು ಭಂಡ ಧೈರ್ಯವೇ ಸರಿ.

Edited By : Shivu K
PublicNext

PublicNext

14/01/2022 10:20 am

Cinque Terre

41.76 K

Cinque Terre

2

ಸಂಬಂಧಿತ ಸುದ್ದಿ