ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಡಾಗ್ ಸ್ವಿಮಿಂಗ್‌ ಪೂಲ್-ವೀಡಿಯೋ ವೈರಲ್

ಸಾಮಾಜಿಕ ತಾಣದಲ್ಲಿ ಡಾಗ್ ಡೇ ಕೇರ್ ವೀಡಿಯೋ ಒಂದು ಈಗ ಹರಿದಾಡುತ್ತಿದೆ. ಈ ವೀಡಿಯೋದಲ್ಲಿ ಹತ್ತು-ಹಲವು ವಿವಿಧ ಜಾತಿಯ ನಾಯಿಗಳು ಇವೆ. ಇವುಗಳ ಆಟವೇ ವಿಶೇಷ. ಇವುಗಳ ಸ್ವಿಮಿಂಗ್ ಖದರೇ ವಿಶೇಷ. ಬನ್ನಿ, ನೋಡೋಣ.

ಹೌದು. ಈ ವೀಡಿಯೋ ವಿಶೇಷವಾಗಿಯೇ ಇದೆ. ನಾಯಿಗಳು ಒಟ್ಟೊಟ್ಟಿಗೆ ಇಲ್ಲಿ ಬರ್ತವೆ. ಬಂದು ನೇರವಾಗಿಯೇ ಸ್ವಿಮಿಂಗ್‌ಪೂಲ್‌ನಲ್ಲಿ ಜಂಪ್ ಮಾಡುತ್ತವೆ.

ಶ್ವಾನ ಪ್ರಿಯರು ಈ ವೀಡಿಯೋ ನೋಡಿ ನಿಜವಾಗ್ಲೂ ಖುಷಿ ಪಡುತ್ತಾರೆ. ಯಾಕೆಂದ್ರೆ ನಾಯಿಗಳ ಈ ಸ್ವಿಮಿಂಗ್ ಪೂಲ್ ಕ್ಲೀನ್ ಅಂಡ್ ಕ್ಲಿಯರ್ ಆಗಿದೆ. ಅಷ್ಟೇ ಸ್ಪೆಷಲ್ ಕೂಡ ಅನಿಸುತ್ತದೆ.

Edited By :
PublicNext

PublicNext

10/01/2022 04:01 pm

Cinque Terre

33.4 K

Cinque Terre

0

ಸಂಬಂಧಿತ ಸುದ್ದಿ