ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅಂಡರ್ ವಾಟರ್ ನಲ್ಲಿ ಜಾಗ್ವಾರ್-ಅಲ್ಲಿ ಏನ್‌ ಮಾಡುತ್ತಿದೆ ಗೊತ್ತೆ ?

ಪ್ರಾಣಿಗಳ ಲೋಕ ನಿಜಕ್ಕೂ ಅತಿ ದೊಡ್ಡ ವಿಸ್ಮಯವೇ ಸರಿ.ಈ ಲೋಕದಲ್ಲಿ ಏನೇನೋ ರಹಸ್ಯ ಅಡಗಿದೆ. ಇಲ್ಲೊಂದು ಜಾಗ್ವಾರ್ ಅಂಡರ್‌ ವಾಟರ್ ನಲ್ಲಿ ಆಹಾರವನ್ನ ಸೇವಿಸುತ್ತಲೇ ಸಿಕ್ಕಾಪಟ್ಟೆ ಎಂಜಾಯ್ ಮಾಡಿದೆ. ಈ ವಿಶೇಷ ಅಸಾಮಾನ್ಯ ದೃಶ್ಯದ ವೀಡಿಯೋ ಈಗ ವೈರಲ್ ಆಗುತ್ತಿದೆ.

ಜಾಗ್ವಾರ್ ಇಷ್ಟು ಆಳದಲ್ಲಿ ಕಾಣಿಸಿಕೊಂಡಿರೋದೇ ವಿಶೇಷ ಅನಿಸುತ್ತದೆ. ಅಲ್ಲಿ ಸಿಕ್ಕ ಏನೋ ಆಹಾರವನ್ನ ಅಷ್ಟೇ ಖುಷಿಯಿಂದಲೇ ಸೇವಿಸುತ್ತಿದೆ.

ಆದರೆ ಜಾಗ್ವಾರ್ ಇಷ್ಟೊಂದು ಆಳದಲ್ಲಿ ಇಳಿದು ಬೇಟೆಯಾಡುತ್ತದೆಯೇ ಅನ್ನೋ ಪ್ರಶ್ನೆನೂ ಇದೆ. ಆ ಪ್ರಶ್ನೆಯೊಂದಿಗೆ ಈ ವಿಶೇಷ ವೀಡಿಯೋ ಸಾಕಷ್ಟು ವೈರಲ್ ಆಗಿದೆ. ಟ್ವಿಟರ್ ಲೋಕದಲ್ಲಿ ಈ ಒಂದು ವೀಡಿಯೋ ಹೆಚ್ಚು ಗಮನ ಸೆಳೆಯುತ್ತಿದೆ. ಆಶ್ಚರ್ಯವನ್ನೂ ಮೂಡಿಸುತ್ತಿದೆ.

Edited By :
PublicNext

PublicNext

03/01/2022 03:56 pm

Cinque Terre

51.55 K

Cinque Terre

0

ಸಂಬಂಧಿತ ಸುದ್ದಿ