ಥೈಲ್ಯಾಂಡ್: ದೈತ್ಯ ಆನೆಯೊಂದು ಆಹಾರ ಹುಡುಕುತ್ತಾ ಅಡುಗೆ ಮನೆಯೊಳಗೆ ನುಗ್ಗಿದ ಒಂದು ವೀಡಿಯೋ ಈಗ ವೈರಲ್ ಆಗಿದೆ.
ಹೌದು ಥೈಲ್ಯಾಂಡ್ ಹುವಾ ಹಿನ್ ಜಿಲ್ಲೆಯ ಚೆಲೆರ್ಮ್ಕಿಯಾಟ್‌ಗ್ರಾಮದ ನಿವಾಸಿ ರಾಚಡವಾನ್ ಅವರ ಮನೆಗೆನೇ ಈ ಆನೆ ನುಗ್ಗಿದೆ.
ಅಡುಗೆ ಮನೆಯಲ್ಲಿ ಏನೋ ಸದ್ದು ಕೇಳಿ ಮನೆಯವರು ಅಲ್ಲಿಗೆ ಬಂದಾಗಲೇ ಆನೆ ನುಗ್ಗಿರೋ ವಿಷಯ ತಿಳಿದಿದೆ.ಸಿಕ್ಕ ಆಹಾರವನ್ನ ಸೇವಿಸಿದೆ. ಈ ವೀಡಿಯೋನೇ ಈಗ ಎಲ್ಲೆಡೆ ಹರಿದಾಡುತ್ತಿದೆ.
PublicNext
16/12/2021 05:02 pm