ಸಾಮಾಜಿಕ ಜಾಲತಾಣಗಳಲ್ಲಿ ನಿತ್ಯ ಹತ್ತಾರು ವಿಡಿಯೋಗಳು ವೈರಲ್ ಆಗುತ್ತವೆ. ವೈರಲ್ ಆದ ವಿಡಿಯೋಗಳು ಕೆಲವು ನಗು ತರುವಂತೆ ಮಾಡಿದರೆ ಇನ್ನು ಕೆಲವು ವಿಡಿಯೋಗಳು ಬುದ್ಧಿವಾದ ಹೇಳುವಂತವುಗಳಾಗಿರುತ್ತವೆ.
ಸದ್ಯ ವೈರಲ್ ಆದ ವಿಡಿಯೋವೊಂದರಲ್ಲಿ ಕಾಡು ಹಂದಿಯೊಂದು ಓಡಿ ಬಂದ ಪವರ್ ಗೆ ಕಬ್ಬಿಣದ ಗೇಟ್ ಕಿತ್ತು ಹೋಗಿದೆ. ಈ ವಿಡಿಯೋವನ್ನು ಜುಬಿನ್ ಆಶಾರಾ ಎಂಬುವವರು ತಮ್ಮ ಟ್ವೀಟರ್ ಖಾತೆಯಲ್ಲಿ ಹಂಚಿಕೊಂಡು Power of wild boar ಎಂದು ಶೀರ್ಷಿಕೆ ಬರೆದಿದ್ದಾರೆ.
ಈ ವಿಡಿಯೋ ನೋಡಿದ ಅನೇಕರು ಹೊಟ್ಟೆ ಹುಣ್ಣಾಗುವಂತೆ ನಕ್ಕಿದ್ದಾರೆ.
PublicNext
14/12/2021 07:38 pm