ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಡ್ರಮರ್ ಪುಟ್ಟಿ-ವೀಡಿಯೋ ವೈರಲ್

ಪುಟ್ಟ ಹುಡುಗಿಯ ದೊಡ್ಡ ಪ್ರತಿಭೆ. ವಯಸ್ಸು ಇನ್ನು ಚಿಕ್ಕದು. ಆದರೆ ಪ್ರತಿಭೆ ದೊಡ್ಡು. ನಿಜ, ಡ್ರಮ್ ಬಾರಿಸುವ ಈ ಹುಡುಗಿಯ ಟಾಲೆಂಟ್ ಗೆ ನೆಟ್ಟಿಗರೆಲ್ಲ ಖುಷ್ ಆಗಿದ್ದಾರೆ.

ಈ ಹುಡುಗಿಯ ಮ್ಯೂಜಿಕಲ್ ಸೆನ್ಸ್ ಮತ್ತು ಡ್ರೆಮ್ಸ್ ನುಡಿಸುವ ಪರಿಗೆ ನೆಟ್ಟಿರಗರು ಕಳೆದೆ ಹೋಗಿದ್ದಾರೆ. ಲಯಬದ್ದವಾಗಿಯೇ ಡ್ರಮ್ಸ್ ಬಾರಿಸಿ ಎಲ್ಲರ ದಿಲ್ ಕದ್ದಿದ್ದಾಳೆ ಈ ಪೋರಿ.ಟ್ವಿಟರ್ ನಲ್ಲಿ ಸದ್ಯ ಈ ವೀಡಿಯೋ ಸಿಕ್ಕಾಪಟ್ಟೆ ಗಮನ ಸೆಳೆಯುತ್ತಿದೆ.

Edited By :
PublicNext

PublicNext

11/12/2021 05:05 pm

Cinque Terre

37.44 K

Cinque Terre

3

ಸಂಬಂಧಿತ ಸುದ್ದಿ