ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದಿಲ್‌ಬರ್ ಹಾಡಿಗೆ ಸ್ಟೆಪ್ ಹಾಕಿ ದಿಲ್ ಗೆದ್ದ ಬಾಲಕ: ವಿಡಿಯೋ ವೈರಲ್

ಮಕ್ಕಳು ಏನು ಮಾಡಿದ್ರೂ ಚೆಂದ ಎಂಬ ಮಾತಿದೆ. ಹಾಗಿದ್ದ ಮೇಲೆ ಅದೇ ಮಕ್ಕಳು ಚೆಂದಗೆ ಡ್ಯಾನ್ಸ್ ಮಾಡಿದ್ರೆ ಇನ್ನೂ ಚೆಂದ‌ ಇರುತ್ತಲ್ವಾ?

ಹೀಗೆ ದಿಲ್‌ಬರ್ ದಿಲ್‌ಬರ್ ಹಾಡಿಗೆ ಮತ್ಸ್ಯಕನ್ಯೆಯಂತೆ ಮೈ ಬಳುಕಿಸುತ್ತ ಸಖತ್ ಡ್ಯಾನ್ಸ್ ಮಾಡ್ತಿರುವ ಈ ಹುಡುಗ ಛತ್ತೀಸ್‌ಗಡದ ವಿವೇಕ್ ಚತುರ್ವೇದಿ.‌ ಸದ್ಯ ಈತ ಸೋಶಿಯಲ್ ಮೀಡಿಯಾಗಳಲ್ಲಿ ಸಿಕ್ಕಾಪಟ್ಟೆ ಫೇಮಸ್ ಆಗಿದ್ದಾನೆ. ಈ ಬಳುಕುವ ಡ್ಯಾನ್ಸ್ ನೋಡಿದ ಜನ ಈತನ ವಿಶಿಷ್ಟ ಮ್ಯಾನರಿಸಂ ಗೆ ಫಿದಾ ಆಗಿದ್ದಾರೆ. ಈ ವಿಡಿಯೋ ಈಗ ವೈರಲ್ ಆಗುತ್ತಿದೆ.

Edited By : Shivu K
PublicNext

PublicNext

30/11/2021 09:38 pm

Cinque Terre

94.89 K

Cinque Terre

2

ಸಂಬಂಧಿತ ಸುದ್ದಿ