ಭಾರತೀಯ ಚಿತ್ರರಂಗದಲ್ಲಿ ಭಾರಿ ಸಂಚಲನ ಹುಟ್ಟುಹಾಕಿದ್ದ ಬಾಹುಬಲಿ ಚಿತ್ರದ ಪ್ರತಿ ಸೀನ್ ಕೂಡ ಸಾಕಷ್ಟು ಗಮನ ಸೆಳೆದಿದ್ದವು. ಅದರಲ್ಲೂ ಆನೆ ಮೇಲೆ ನಾಯಕ ಪ್ರಭಾಸ್ ಹತ್ತಿ ಕುಳಿತುಕೊಳ್ಳುವ ಸೀನ್ ಅಂತೂ ಜನರ ಹೃದಯ ಕದ್ದಿತ್ತು.ಆದರೆ ಇದು ಸಿನಿಮಾ ಕಥೆ ಆಯಿತು.ಈಗ ಸಿನಿಮಾದ ಸೀನ್ ಅನ್ನ ಮೀರಿಸೋ ಒಂದು ದೃಶ್ಯ ಇಲ್ಲಿದೆ. ಅಷ್ಟೇ ಅಲ್ಲ ಈ ವೀಡಿಯೋ ತುಂಬಾ ಹಳೆಯದೇ ಆದರೆ ಈಗಲೂ ವೈರಲ್ ಆಗ್ತಾನೇ ಇದೆ.
PublicNext
24/11/2021 10:25 pm