ಅಪ್ಪನೊಟ್ಟಿಗೆ ಮಗಳು ನೃತ್ಯ. ವೈರಲ್ ಆಯಿತು ಅಪ್ಪ-ಮಗಳ ಮದುವೆ ದಿನದ ನೃತ್ಯ.ಹೌದು. ಅಪ್ಪ ಅಂದ್ರೇನೆ ಹೆಣ್ಣುಮಕ್ಕಳಿಗೆ ಎಲ್ಲಿಲ್ಲದ ಪ್ರೀತಿ.ಅದಕ್ಕೆನೆ ಅಪ್ಪ ಅವರಿಗೆ ಮೊದಲ ಹೀರೋ. ಈ ಹೀರೊ ಜೊತೆಗೆ ತನ್ನ ಮದುವೆ ದಿನ ಹಿಂದಿ ಚಿತ್ರದ ಗೀತೆಗೆ ಮಗಳು ಕುಣಿದಿದ್ದಾಳೆ. ಆ ವೀಡಿಯೋ ಈಗ ಎಲ್ಲರ ಮನಸನ್ನ ಟಚ್ ಮಾಡಿದೆ.ನೋಡಿ.
ಮದುವೆ ಮನೆಗಳಲ್ಲಿ ನೃತ್ಯ ಕಾರ್ಯಕ್ರಮ ಈಗೆಲ್ಲಡೆ ಕಾಮನ್ ಆಗಿವೆ. ಅದರಂತೆ ಇಲ್ಲೊಂದು ಮದುವೆ ಮನೆಯಲ್ಲಿ ಅಪ್ಪನ ಜೊತೆಗೆ ಮಗಳು ಡ್ಯಾನ್ಸ್ ಮಾಡಿದ್ದಾಳೆ. 1961 ರಲ್ಲಿ ರಿಲೀಸ್ ಆಗಿದ್ದ ಹಮ್ ದೋನೋ ಚಿತ್ರದ ಅಬೀನಾ ಜಾವೋ ಹಾಡಿಗೆ ಅಪ್ಪ-ಮಗಳು ನೃತ್ಯ ಮಾಡಿದ್ದಾರೆ. ಈ ಒಂದೇ ಒಂದು ವೀಡಿಯೋಗೆ 2,400 ಕ್ಕೂ ಹೆಚ್ಚು ಲೈಕ್ಸ್ ಬಂದಿವೆ. ಜನ ಕೂಡ ಇದನ್ನ ಅತಿ ಹೆಚ್ಚು ನೋಡ್ತಿದ್ದಾರೆ.
PublicNext
08/11/2021 08:11 pm