ಪ್ರಸ್ತುತ ಜಮಾನದಲ್ಲಿ ಫಾಸ್ಟ್ ಫುಡ್ ಇಷ್ಟಪಡುವವರು ಹೆಚ್ಚು ಹಾಗಾಗಿಯೇ ಸಂಜೆಯಾಗುತ್ತಿದ್ದಂತೆಯೇ ರಸ್ತೆ ಬದಿಗಳಲ್ಲಿ ಜನಜಂಗುಳಿಯೇ ನೆರೆದಿರುತ್ತದೆ.
ಇನ್ನು ಫಾಸ್ಟ್ ಫುಡ್ ನ್ನು ಹೆಚ್ಚಾಗಿ ತಿನ್ನುವುದರಿಂದ ಆರೋಗ್ಯವನ್ನು ಹಾಳು ಮಾಡಿಕೊಂಡವರನ್ನು ನಾವು ಕಾಣಬಹದು. ಆದ್ರೆ ಇಲ್ಲೊಬ್ಬ ಅಜ್ಜ ಫಾಸ್ಟ್ ಫುಡ್ ಮಾದರಿಯಲ್ಲಿಯೇ ಪ್ರೋಟೀನ್ ಫುಡ್ ಮಾರುತ್ತಿರುವುದು ನೆಟ್ಟಿಗರ ಗಮನ ಸೆಳೆದಿದೆ.
ಹೌದು ಮೊಳಕೆ ಬಂದ ಕಾಳುಗಳು ಆರೋಗ್ಯಕ್ಕೆ ಬಲು ಉತ್ತಮ ಹಾಗಾಗಿ. ಚಾಟ್ಸ್ ಗಳಿಗೆ ಠಕ್ಕರ್ ನೀಡುವಂತೆ ಹಸನ್ಮುಖಿ ಕಾನ್ಪುರದ ವೃದ್ಧರೊಬ್ಬರು ವಿಶಿಷ್ಟವಾದ ಚಾಟ್ಸ್ ತಯಾರಿಸುವ ವಿಡಿಯೋವೊಂದು ಭಾರಿ ವೈರಲ್ ಆಗುತ್ತಿದೆ.
PublicNext
06/11/2021 07:18 pm