ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ನಿಜಕ್ಕೂ ಹೃದಯವಂತ. ತಮ್ಮ ಅಭಿಮಾನಿಗಳನ್ನ ಅಷ್ಟೇ ಪ್ರೀತಿಯಿಂದಲೇ ನೋಡಿಕೊಳ್ತಾರೆ. ಸಿಟ್ಟು ಬಂದ್ರೆ ಅಷ್ಟೇ ಪ್ರೀತಿಯಿಂದ ಗದರೋದು ಇದೆ. ಹಾಗೆ ಅಭಿಮಾನಿಗಳ ಮೇಲೆ ಸಿಟ್ಟು ಮಾಡಿಕೊಂಡು ಪ್ರೀತಿಯಿಂದ ಅಪ್ಪಿಕೊಂಡ ದೃಶ್ಯಗಳು ಸಾಕಷ್ಟಿವೆ. ಹಾಗೇನೆ ಈಗ ಅಂತಹದ್ದೆ ಒಂದು ವೀಡಿಯೋ ಸಿಕ್ಕಾಪಟ್ಟೆ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಅದನ್ನ ಶಿವರಾಜ್ ಕುಮಾರ್ ಅಭಿಮಾನಿಯೇ ಶೇರ್ ಮಾಡಿದ್ದಾನೆ. ಅದು ನಿಜಕ್ಕೂ ಮಜವಾಗಿಯೇ ಇದೆ.
PublicNext
14/10/2021 05:11 pm