ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸೋಷಿಯಲ್ ಮೀಡಿಯಾದಲ್ಲಿ ಜ್ಯೂನಿಯರ್ ಸೌಂದರ್ಯ ಹವಾ

ಕನ್ನಡದ ನಟಿ ಸೌಂದರ್ಯ ಯಾರಿಗೆ ಗೊತ್ತಿಲ್ಲ ಹೇಳಿ. ಪರಭಾಷೆಯಲ್ಲೂ ಮಿಂಚಿದ ಈ ನಟಿ ಎಲ್ಲರ ಫೇವರಿಟ್. ಆದರೆ, ಸೌಂದರ್ಯ ಇಲ್ಲ ಅನ್ನೋದು ಎಲ್ಲರಿಗೂ ಗೊತ್ತು. ಈಗ ಇದೇ ಸೌಂದರ್ಯ ಮತ್ತೆ ಹುಟ್ಟಿ ಬಂದಿದ್ದಾರಾ ಅನ್ನೋಮಟ್ಟಿಗೆ ಇದ್ದಾರೆ ಇಲ್ಲೊಬ್ಬ ಯುವತಿ. ಥೇಟ್ ಸೌಂದರ್ಯರನೇ ನೋಡಿದ ಅನುಭವ ಆಗುತ್ತದೆ.ಅಷ್ಟೊಂದು ಹೋಲಿಕೆ ಇರೋ ಈ ಯುವತಿ ರೀಲ್ಸ್ ಅನ್ನ ನೋಡಿದ್ರೆ, ಈ ಯುವತಿಯ ನಟನೆಯ ಪರಿಚಯವೂ ಆಗುತ್ತದೆ.ರೂಪ ಮತ್ತು ಅಭಿನಯ ಎರಡೂ ಇರೋ ಈ ಯುವತಿ ಹವಾ ಈಗ ಟಾಪ್ ಅಲ್ಲಿಯೇ ಇದೆ.

Edited By :
PublicNext

PublicNext

14/10/2021 03:13 pm

Cinque Terre

31.21 K

Cinque Terre

2

ಸಂಬಂಧಿತ ಸುದ್ದಿ