ಕಣ್ಣೆದುರಲ್ಲೇ ಕರಡಿ ಬಂದರೆ ಹೇಗಾಗಬೇಡ ಹೇಳಿ..ಹೀಗೆ ವಿಹರಿಸುತ್ತ ಬಂದ ಕರಡಿ ಐಷಾರಾಮಿ ಕಾರಿನ ಬಾಗಿಲು ತೆರೆದು ಕರಡಿ ಒಳಗೆ ಹೋಗಿದೆ. ಅಲ್ಲಿ ಬಂದ ಯುವತಿ ಕಾರಿನೊಳಗೆ ಕರಡಿ ಕಂಡು ಚಿಟಾರನೇ ಚೀರಿ ಅಲ್ಲಿಂದ ಕ್ಷಣಾರ್ಧದಲ್ಲಿ ಪರಾರಿಯಾಗಿದ್ದಾಳೆ. ಆದ್ರೆ ಚಿರತೆ ಮಾತ್ರ ಏನೂ ಆಗಿಲ್ಲವೆಂಬಂತೆ ಹೊರಬಂದು ಕುಳಿತು ಸುಧಾರಿಸಿಕೊಂಡು ನಂತರ ಅಲ್ಲಿಂದ ಹೋಗಿದೆ. ಈ ವಿಡಿಯೋ ಈಗ ವೈರಲ್ ಆಗುತ್ತಿದೆ.
PublicNext
20/09/2021 08:58 pm