ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಓ ಮೈ ಗಾಡ್: ಭಯಾನಕವಾಗಿದೆ ವೈರಲ್ ಆಗಿರೋ ವಿಡಿಯೋ

ನಿತ್ಯ ಅಪಘಾತದ ಹತ್ತಾರು ವಿಡಿಯೋಗಳನ್ನು ನೋಡಿರುತ್ತೇವೆ ಆದರೆ ಈ ವಿಡಿಯೋ ಭಯಾನಕವಾಗಿದೆ.ರಸ್ತೆ ತಿರುವೊಂದರಲ್ಲಿ ವೇಗವಾಗಿ ಬಂದ ಟ್ರಕ್ ಅಪಘಾತಕ್ಕೀಡಾಗಿ ಉರುಳಿ ಬಿದ್ದಿದೆ. ಈ ವೇಳೆ ಇಬ್ಭಾಗವಾದ ವಾಹನದ ಇಂಜಿನ್ ಚಲಿಸಿದ ಘಟನೆ ನಡೆದಿದೆ.ಈ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ.

ಟ್ರಕ್ ಬಿದ್ದ ಬಳಿಕ ಅದರ ಚಾಲಕ ಎದ್ದು ನಡೆಯುತ್ತಾ ಬರುವುದು ಕೂಡ ವಿಡಿಯೋದಲ್ಲಿ ಕಾಣಬಹುದು. ಸದ್ಯ, ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗಿದೆ. ಆದರೆ ವಿಡಿಯೋ ಎಲ್ಲಿಯದ್ದು ಎನ್ನುವ ಮಾಹಿತಿ ಸಿಕ್ಕಿಲ್ಲ.

Edited By : Shivu K
PublicNext

PublicNext

14/09/2021 04:46 pm

Cinque Terre

70.26 K

Cinque Terre

0

ಸಂಬಂಧಿತ ಸುದ್ದಿ