ಈಗಿನ ಮಕ್ಕಳನ್ನು ಕೇಳಿದರೆ ನಾನು ಎಂಜಿನಿಯರ್ ಆಗ್ತೀನಿ..ಡಾಕ್ಟರ್ ಹಾಕ್ತೀನಿ..ವಕೀಲ ಆಗ್ತೀನಿ ಅಥವಾ ಐಎಎಸ್.. ಐಪಿಎಸ್ ಇನ್ನಿತರ ಯಾವುದೇ ಹುದ್ದೆಗಳಿಗೆ ಟ್ರೈ ಮಾಡ್ತೀನಿ ಅಂತ ಮಾತಾಡ್ತಾರೆ.
ಆದರೆ ಯಾರೂ ಕೂಡ ನಾನೊಬ್ಬ ರೈತ ಆಗ್ತೀನಿ. ನಾಡಿನ ಜನರ ಹಸಿವು ನೀಗಿಸುವ ಕೆಲಸ ಮಾಡ್ತೀನಿ ಅನ್ನೋದಿಲ್ಲ. ಸದ್ಯ ಬೆಳೆಗೆ ನೀರುಣಿಸಲು ಸಲಾಕೆಯಿಂದ ತಿರುವು ಕೊಡುತ್ತಿರುವ ಈ ಪುಟ್ಟ ಪೋರನ ವಿಡಿಯೋ ಸಖತ್ ವೈರಲ್ ಆಗ್ತಾ ಇದೆ. ನೋಡಿದ ನೆಟ್ಟಿಗರು ಛೋಟಾ ಕಿಸಾನ್, ಪುಟಾಣಿ ರೈತ ಎಂದೆಲ್ಲ ಹೇಳುತ್ತಿದ್ದಾರೆ.
PublicNext
08/09/2021 07:03 pm