ಪ್ರಾಣಿಗಳಲ್ಲಿ ಅತ್ಯಂತ ಸಾಧು ಪ್ರಾಣಿ ಎಂದರೆ ಮೊಲ. ತನ್ನ ಪಾಡಿಗೆ ಹಸಿ ತಪ್ಪಲು, ಮೇವು ತಿಂದುಕೊಂಡಿರುತ್ತೆ. ಅಂತಹ ಮೊಲ ಈಜಲೂಬಲ್ಲದು ಎಂಬುದಕ್ಕೆ ಈ ವಿಡಿಯೋ ಸಾಕ್ಷಿ. ದಡದಲ್ಲಿ ಕೂತಿದ್ದ ಮೊಲ ನೀರಿಗಿಳಿದು ಒಂದು ರೌಂಡ್ ಈಜಾಡಿ ನಂತರ ದಡ ಸೇರಿದೆ. ಈ ಮೂಲಕ ರಿಲೀಫ್ ಪಡೆದುಕೊಂಡಿದೆ.
PublicNext
01/09/2021 12:46 pm