ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಒಡತಿಯರೊಂದಿಗೆ ಶ್ವಾನದ ವರ್ಕೌಟ್ : ವಿಡಿಯೋ ವೈರಲ್

ಸಾಕು ಪ್ರಾಣಿಗಳು ಎಷ್ಟರ ಮಟ್ಟಿಗೆ ಮನೆಯವರನ್ನು ಅನುಕರಣೆ ಮಾಡುತ್ತವೆ ಎಂದರೆ ಮನೆಯವರು ಏನು ಮಾಡುತ್ತಾರೋ ಥೇಟ್ ಅವರಂತೆ ಮಾಡುತ್ತವೆ.

ಇದಕ್ಕೆ ಸಾಕ್ಷಿ ಎನ್ನುವಂತೆ ಇಲ್ಲೊಂದು ಶ್ವಾನ ಮನೆಯ ಒಡತಿಯೊಂದಿಗೆ ವರ್ಕೌಟ್ ಮಾಡುವ ದೃಶ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಟ್ವೀಟರ್ ನಲ್ಲಿ ವೈರಲ್ ಆದ ಈ ವಿಡಿಯೋ ನೆಟ್ಟಿಗರ ಹೃದಯ ಗೆದ್ದಿದೆ.

Edited By : Manjunath H D
PublicNext

PublicNext

24/08/2021 07:34 pm

Cinque Terre

59.73 K

Cinque Terre

0

ಸಂಬಂಧಿತ ಸುದ್ದಿ