ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಾಮನಬಿಲ್ಲಿನ ಬಣ್ಣದ ಹೆಬ್ಬಾವು.!

ಪ್ರಕೃತಿ ವಿಸ್ಮಯಗಳ ಆಗರ. ಅಪರೂಪ ಪ್ರಾಣಿ, ಪಕ್ಷಿಗಳು ನಮ್ಮನ್ನು ಮೂಕವಿಸ್ಮಯಗೊಳಿಸುತ್ತವೆ. ಹೀಗೆ ಹಾವು ಅಂದ್ರೆ ಯಾರಿಗೆ ತಾನೆ ಭಯ ಆಗುವುದಿಲ್ಲ. ಇನ್ನು ದೈತ್ಯ ಹೆಬ್ಬಾವು ನೋಡಿದರೆ ಓಡಲು ಆರಂಭಿಸುತ್ತೇವೆ. ಆದರೆ ಇಲ್ಲೊಂದು ಕಾಮನಬಿಲ್ಲಿನ ಬಣ್ಣಗಳಿಂದ ಕೂಡಿದ ಹೆಬ್ಬಾವು ಸಾಮಾಜಿಕ ಜಾಲತಾಣದಲ್ಲಿ ಭಾರೀ ಸದ್ದು ಮಾಡಿದೆ.

ಈ ಹೆಬ್ಬಾವು ಇರುವುದು ಕ್ಯಾಲಿಪೊರ್ನಿಯಾದ ಹಾವುಗಳ ಪಾರ್ಕ್‌ನಲ್ಲಿ. ಜೇ ಬ್ರೇವಿಯಾರ್ ಎಂಬುವರು ಹಾವುಗಳ ಪಾರ್ಕ್‌ ಅನ್ನು ನಿರ್ಮಾಣ ಮಾಡಿದ್ದಾರೆ. ಇದರಲ್ಲಿ ಅಪರೂಪದ ಕಾಮನಬಿಲ್ಲಿನ ಬಣ್ಣದ ಹೆಬ್ಬಾವು ಇರುವ ವಿಡಿಯೋವನ್ನು ಅವರು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೊವನ್ನು 20 ಲಕ್ಷಕ್ಕೂ ಹೆಚ್ಚು ಜನರು ವೀಕ್ಷಣೆ ಮಾಡಿದ್ದಾರೆ.

Edited By : Shivu K
PublicNext

PublicNext

05/08/2021 04:17 pm

Cinque Terre

249.79 K

Cinque Terre

0

ಸಂಬಂಧಿತ ಸುದ್ದಿ