ಮಳೆಗಾಲದಲ್ಲಿ ಹಾವುಗಳು ಬೆಚ್ಚಗಿನ ಜಾಗ ಹುಡುಕುತ್ತವೆ. ಅದು ಎಲ್ಲಿಯಾದರೂ ಸರಿ. ನೋಡಿದವರು ಬೆಚ್ಚಿ ಬೀಳುವ ಈ ವಿಡಿಯೋ ಸದ್ಯ ವೈರಲ್ ಆಗಿದೆ. ಸುಮಾರು 8 ಅಡಿ ಉದ್ದದ ಸಪೂರನೆಯ ನಾಗರಹಾವು ಏಟಿಎಂ ಯಂತ್ರದೊಳಗೆ ನುಗ್ಗಿದೆ. ಇದನ್ನ ಗಮನಿಸಿದ ಸ್ಥಳೀಯರು ತಮ್ಮ ಮೊಬೈಲ್ ಫೋನ್ ನಲ್ಲಿ ಇದರ ವಿಡಿಯೋ ಮಾಡಿ ಹರಿಬಿಟ್ಟಿದ್ದಾರೆ.
PublicNext
04/08/2021 10:16 am