ನವದೆಹಲಿ : ಗುಜರಾತ್ ನ ಭಾವನಗರ ಜಿಲ್ಲೆಯ ರಾಷ್ಟ್ರೀಯ ಉದ್ಯಾನವನವೊಂದರಲ್ಲಿ ಸಾವಿರಾರು ಬ್ಲ್ಯಾಕ್ ಬಕ್ ಗಳು (ಕೃಷ್ಣಮೃಗಗಳು) ರಸ್ತೆ ದಾಟುತ್ತಿರುವ ವಿಡಿಯೋವನ್ನು ಪ್ರಧಾನಿ ನರೇಂದ್ರ ಮೋದಿ ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಪ್ರಾಣಿಗಳ ಮೇಲಿನ ಒಲವಿಗೆ ಹೆಸರುವಾಸಿಯಾದ ಪ್ರಧಾನ ಮಂತ್ರಿ, ಗುಜರಾತ್ ನ ಅಧಿಕೃತ ಟ್ವಿಟರ್ (Twitter) ಹ್ಯಾಂಡಲ್ ನ ಮಾಹಿತಿ ಇಲಾಖೆಯಿಂದ ಹಂಚಲ್ಪಟ್ಟ ವೀಡಿಯೊವನ್ನು ಪ್ರಧಾನಿ ರಿಟ್ವೀಟ್ ಮಾಡಿದ್ದಾರೆ.
ಪ್ರಧಾನಿ ಮೋದಿಯವರು ಈ ವಿಡಿಯೋವನ್ನು ಹಂಚಿಕೊಂಡ ಬಳಿಕ ಈ ವೀಡಿಯೊವನ್ನು 7800 ಕ್ಕೂ ಹೆಚ್ಚು ರಿಟ್ವೀಟ್ ಗಳು ಮತ್ತು 60.5 ಕೆ ಲೈಕ್ ಗಳು ಮತ್ತು 664 ಕೆ ವೀಕ್ಷಣೆಗಳೊಂದಿಗೆ ವೈರಲ್ ಆಗಿದೆ.
PublicNext
29/07/2021 01:11 pm