ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಗೋಸುಂಬೆ ಮರಿ ಜನಿಸಿದ ಅಪರೂಪದ ದೃಶ್ಯ

Nature is a best teacher ಎಂಬ ಮಾತು ಎಲ್ಲ ಕಾಲಕ್ಕೂ ಒಪ್ಪಲೇಬೇಕಾದ ಮಾತು. ನಾವು ಈ ಪ್ರಕೃತಿಯ ಒಂದೊಂದು ವೈಶಿಷ್ಟ್ಯದಿಂದಲೂ ಒಂದೊಂದು ಪಾಠ ಕಲಿಯಬಹುದು.

ಅಪರೂಪದಲ್ಲೇ ಅಪರೂಪ ಎನ್ನಬಹುದಾದ ದೃಶ್ಯವೊಂದು ಇಲ್ಲಿದೆ ನೋಡಿ. ಬಣ್ಣ ಬದಲಿಸಿ ಬೆದರಿಸಿಕೊಳ್ಳುವ ಗೋಸುಂಬೆ ಮರಿ ಹಾಕುವ ದೃಶ್ಯವಿದು. ತಾಯಿ ಗೋಸುಂಬೆಯ ದೇಹದಿಂದ ಹೊರಬಂದ ಮರಿ ಗೋಸುಂಬೆ ಕೂಡಲೇ ತನ್ನ ಪೊರೆ ಕಳಚಿಕೊಳ್ಳುತ್ತದೆ. ನಂತರ ತಂತಾನೇ ನಡೆಯಲಾರಂಭಿಸಿದೆ. ಅಂದ್ರೆ ಹುಟ್ಟಿದ ಮರುಕ್ಷಣದಿಂದ ಅದು ತನ್ನ ಸ್ವತಂತ್ರ ಜೀವನ ಶುರು ಮಾಡಿದೆ. ಈ ದೃಶ್ಯ ನಮಗೆ ಸ್ವಾವಲಂಬಿ, ಸ್ವಾಭಿಮಾನದ ಬದುಕಿನ ಪಾಠವನ್ನು ಕಲಿಸಿಕೊಟ್ಟಿದೆ ಅಂದ್ರೆ ತಪ್ಪೇನಿಲ್ಲ. ಅಲ್ವೇ?

Edited By : Nagesh Gaonkar
PublicNext

PublicNext

28/02/2021 03:49 pm

Cinque Terre

67.93 K

Cinque Terre

0

ಸಂಬಂಧಿತ ಸುದ್ದಿ