ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಇದು ಎಂತ ಆಟ ಮಾರ್ರೆ …..

ಮಕ್ಕಳು ಏನ್ ಮಾಡಿದ್ರು ಚಂದ ಅತ್ತರೂ ಚಂದ ನಕ್ಕರು ಚಂದ ಅವರ ತುಂಟಾಟವಂತೂ ಇನ್ನೂ ಚಂದವೊ ಚಂದ ಹೀಗೆ ಮಕ್ಕಳ ತುಂಟಾಟ ನೋಡುವುದೇ ಕಣ್ಣುಗಳಿಗೆ ಹಬ್ಬ.

ಅದೇಷ್ಟೋ ನೊಂದ ಹೃದಯಗಳನ್ನಾ ಕ್ಷಣಾರ್ಧದಲ್ಲಿ ಸಮಾಧಾನ ಪಡಿಸುವ ಪ್ರಬಲವಾದ ಅಸ್ರ್ತ ಮಕ್ಕಳ ತುಂಟಾಟ ಮತ್ತು ಮುಗ್ಧ ಮಗುವಿನಲ್ಲಿರುತ್ತೆ ಎಂದರೆ ತಪ್ಪಾಗಲಾರದು.

ಇಲ್ಲೊಂದು ಮಕ್ಕಳ ತುಂಟಾಟದ ವಿಡಿಯೋ ವೈರಲ್ ಆಗಿದೆ ಇರಲ್ಲಿ ಗೋಣಿಚೀಲ ಸೇರಿಕೊಂಡ ಮಕ್ಕಳು ತಲೆಗೆ ಹೆಲ್ಮೆಟ್ ಧರಿಸಿಕೊಂಡು ಓಡಾಟದ ಸ್ಪರ್ಧೆಗೆ ಮುಂದಾಗಿದ್ದಾರೆ.

ಓಡು ಓಡುತ್ತಲೇ ಬಿಳುವ ಮಕ್ಕಳನ್ನು ನೋಡಿ ನಗದವರೇ ಇಲ್ಲ. ಬಿದ್ದು ಎದ್ದು ಉರುಳಾಡುವ ಮಕ್ಕಳ ತುಂಟಾಟ ನಿಮ್ಮನ್ನು ನಗೆಗಡಲಲ್ಲಿ ತೇಲಿಸುವುದಂತೂ ಪಕ್ಕಾ.

Edited By : Manjunath H D
PublicNext

PublicNext

09/12/2020 01:11 pm

Cinque Terre

65.57 K

Cinque Terre

0

ಸಂಬಂಧಿತ ಸುದ್ದಿ