ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಾರವಾರ: ನವರಾತ್ರಿಯ ಅಚ್ಚರಿ: ಎರಡು ತಲೆಗಳುಳ್ಳ ಸಂಯಾಮಿ ಕರುವಿನ ಜನನ!!

ಕಾರವಾರ (ಉತ್ತರಕನ್ನಡ): ನವರಾತ್ರಿ ದಿನವೇ ಶಿರಸಿ ತಾಲೂಕಿನ ದಾಸನಕೊಪ್ಪದ ರಂಗಾಪುರದ ವ್ಯಕ್ತಿಯೋರ್ವರ ಮನೆಯಲ್ಲಿ ಹಸುವೊಂದು ಸಂಯಾಮಿ ಕರುವಿಗೆ ಜನ್ಮ ನೀಡುವ ಮೂಲಕ ಅಚ್ಚರಿ‌ ಮೂಡಿಸಿದೆ.

ದಾಸನಕೊಪ್ಪ ರಂಗಾಪುರದ ಜಯಪುತ್ರ ಎಂಬುವವರ ಮನೆಯಲ್ಲಿ ಎರಡು ತಲೆಯ ಹೆಣ್ಣು ಕರುವು ಜನ್ಮ ತಾಳಿದ್ದು, ಈ ಕರುವಿಗೆ ಎರಡು ತಲೆ, ನಾಲ್ಕು ಕಣ್ಣು, ಎರಡು ಕಿವಿ, ನಾಲ್ಕು ಕಾಲುಗಳಿವೆ. ಈ ಕರು ಆರೋಗ್ಯವಾಗಿದೆ.

Edited By : Nagaraj Tulugeri
PublicNext

PublicNext

04/10/2022 07:42 pm

Cinque Terre

20.52 K

Cinque Terre

1

ಸಂಬಂಧಿತ ಸುದ್ದಿ