", "articleSection": "Politics", "image": { "@type": "ImageObject", "url": "https://prod.cdn.publicnext.com/s3fs-public/52563-1736604238-cb58ea3e-56f4-4251-83ee-78dd3f73380e.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "ShankarNavalagunda" }, "editor": { "@type": "Person", "name": "nirmala.aralikatti" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಶಿರಸಿ : ನಗರದ ದೀನದಯಾಳ ಉಪಾದ್ಯಾಯ ಭವನದಲ್ಲಿ ಶನಿವಾರ ಅಯ್ಯೋಧ್ಯೆಯಲ್ಲಿ ರಾಮಮಂದಿರ ಲೋಕಾರ್ಪಣೆಗೊಂಡು ಒಂದು ವಸಂತ ಪೂರೈಸಿದ ಹಿನ್ನಲೆಯಲ್ಲಿ ಭಾರ...Read more" } ", "keywords": "Sri Ramallah, special pooja, temple news, Hindu temple, Karnataka, India, spiritual news, religious news, pooja ceremony, temple ceremony, Hindu ceremony, spiritual ceremony, religious ceremony, Sri Ramallah temple, special worship, temple worship, Hindu worship, spiritual worship, religious worship, Karnataka news, India news, pooja news, worship news, temple events, spiritual events, religious events, Hindu events, Sri Ramallah events,Uttara-Kannada,Politics", "url": "https://publicnext.com/article/nid/Uttara-Kannada/Politics" }
ಶಿರಸಿ : ನಗರದ ದೀನದಯಾಳ ಉಪಾದ್ಯಾಯ ಭವನದಲ್ಲಿ ಶನಿವಾರ ಅಯ್ಯೋಧ್ಯೆಯಲ್ಲಿ ರಾಮಮಂದಿರ ಲೋಕಾರ್ಪಣೆಗೊಂಡು ಒಂದು ವಸಂತ ಪೂರೈಸಿದ ಹಿನ್ನಲೆಯಲ್ಲಿ ಭಾರತಿಯ ಜನತಾ ಪಾರ್ಟಿ ವತಿಯಿಂದ ಶ್ರೀ ರಾಮಲಲ್ಲಾ ನಿಗೆ ವಿಶೇಷ ಪೂಜೆ ಸಲ್ಲಿಸಿ ಪ್ರಸಾದ ವಿತರಣೆ ಕಾರ್ಯಕ್ರಮ ನೆರವೇರಿಸಲಾಯಿತು.
ಈ ಸಂದರ್ಭದಲ್ಲಿ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ, ಬಿಜೆಪಿ ಮುಖಂಡ ನಂದನ ಸಾಗರ , ನಗರ ಸಭೆ ಅಧ್ಯಕ್ಷೆ ಶರ್ಮಿಳಾ ಮಾದನಗೇರಿ, ನಗರ ಸಭೆ ಉಪಾಧ್ಯಕ್ಷ ರಮಾಕಾಂತ ಭಟ್ಟ, ಗುರು ಪ್ರಸಾದ ಹೆಗಡೆ, ಉಷಾ ಹೆಗಡೆ, ದೀಪಾ ತಳವಾರ, ಮತ್ತು ಬಿಜೆಪಿ ಕಾರ್ಯಕರ್ತರು ಮುಂತಾದವರು ಪಾಲ್ಗೊಂಡಿದ್ದರು.
Kshetra Samachara
11/01/2025 07:35 pm