ಉಡುಪಿ: ಕಾಶೀ ಮಠಾಧೀಶರಾದ ಶ್ರೀಶ್ರೀಶ್ರೀ ಸಂಯಮೀಂದ್ರ ತೀರ್ಥರು ಮತ್ತು ಪೇಜಾವರ ಮಠಾಧೀಶರು , ಶ್ರೀರಾಮ ಜನ್ಮಭೂಮಿ ತೀರ್ಥ ಟ್ರಸ್ಟ್ ದಕ್ಷಿಣ ಭಾರತದ ಏಕೈಕ ಟ್ರಸ್ಟಿಗಳಾದ ಶ್ರೀ ವಿಶ್ವಪ್ರಸನ್ನ ತೀರ್ಥರು ಇಂದು ಉಡುಪಿಯ ಶ್ರೀ ಲಕ್ಷ್ಮಿ ವೆಂಕಟರಮಣ ದೇವಸ್ಥಾನದಲ್ಲಿ ಅಯೋಧ್ಯೆ ರಾಮಮಂದಿರ ನಿರ್ಮಾಣದ ಕುರಿತಾಗಿ ಐತಿಹಾಸಿಕ ಸಮಾಗಮ ನಡೆಯಿತು.ಈ ವೇಳೆ ಮಂದಿರ ನಿರ್ಮಾಣ,ಮಂದಿರದ ದೇಣಿಗೆ ಸಂಗ್ರಹ ಕುರಿತು ಸಮಾಲೋಚನೆ ನಡೆಯಿತು.
Kshetra Samachara
18/02/2021 09:27 pm