ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ಬನ್ನಂಜೆ ಗೋವಿಂದಾಚಾರ್ಯರ ಸ್ವಗೃಹದಲ್ಲಿ "ಬನ್ನಂಜೆ ಸಂಸ್ಮರಣೆ"

ಉಡುಪಿ: ಪಲಿಮಾರು ಮಠದ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರು ಹಾಗೂ ಚಿತ್ರಾಪುರ ಮಠದ ಶ್ರೀ ವಿದ್ಯೇಂದ್ರತೀರ್ಥ ಶ್ರೀಪಾದರ ಉಪಸ್ಥಿತಿಯಲ್ಲಿ ಬನ್ನಂಜೆ ಗೋವಿಂದಾಚಾರ್ಯರ ಸ್ವಗೃಹದಲ್ಲಿ 'ಬನ್ನಂಜೆ ಸಂಸ್ಮರಣೆ' ಕಾರ್ಯಕ್ರಮ ಇಂದು ನಡೆಯಿತು.

ಶಾಸಕ ರಘುಪತಿ ಭಟ್ ಸಹಿತ ಹಲವು ಗಣ್ಯರು ಭಾಗವಹಿಸಿದ್ದರು.

Edited By : Nagaraj Tulugeri
Kshetra Samachara

Kshetra Samachara

27/12/2020 08:37 pm

Cinque Terre

8.2 K

Cinque Terre

0

ಸಂಬಂಧಿತ ಸುದ್ದಿ