ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದೇವಾಡಿಗ ಅಕ್ಷಯ ಕಿರಣದ ವತಿಯಿಂದ ಆರ್ಥಿಕ ಧನ ಸಹಾಯ!

ಕುಂದಾಪುರ:ಕುಂದಾಪುರದಲ್ಲಿ ಇತ್ತೀಚಿಗೆ ಅಪಘಾತಕ್ಕೊಳಗಾಗಿ ಗಂಭೀರ ಗಾಯಗೊಂಡು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಅಶೋಕ್ ದೇವಾಡಿಗ ಕಟ್ಟಿನಮಕ್ಕಿ ಇವರಿಗೆ ದೇವಾಡಿಗ ಅಕ್ಷಯ ಕಿರಣದ ವತಿಯಿಂದ 25,000 ರೂಪಾಯಿ ಆರ್ಥಿಕ ಸಹಾಯ ಧನ ನೀಡಲಾಗಿದೆ. ಈ ಸಂದರ್ಭದಲ್ಲಿ ಸೇವಾದಾರರಾದ ಶಂಕರ ಅಂಕದಕಟ್ಟೆ, ನಾಗರಾಜ್ ರಾಯಪ್ಪನ ಮಠ, ಸಂಜೀವ ದೇವಾಡಿಗ,ರಮೇಶ್ ದೇವಾಡಿಗ ಸಾಲಿಗ್ರಾಮ,ಮತ್ತಿತರರು ಉಪಸ್ಥಿತರಿದ್ದರು.

Edited By : PublicNext Desk
Kshetra Samachara

Kshetra Samachara

04/05/2022 11:24 am

Cinque Terre

1.11 K

Cinque Terre

0

ಸಂಬಂಧಿತ ಸುದ್ದಿ