ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಾಪುರ: ಬಗ್ವಾಡಿ ಮಹಿಷಾಸುರ ಮರ್ದಿನಿ ದೇವಸ್ಥಾನ ಬ್ರಹ್ಮರಥೋತ್ಸವ

ಕುಂದಾಪುರ: ಉಡುಪಿ ಜಿಲ್ಲೆ ಕುಂದಾಪುರ ತಾಲೂಕಿನ ಬಗ್ವಾಡಿ ಮಹಿಷಾಸುರ ಮರ್ದಿನಿ ದೇವಸ್ಥಾನ ಇತಿಹಾಸ ಪ್ರಸಿದ್ಧ ಕರ್ಣಿಕ ಸ್ಥಳವಾಗಿದ್ದು. ಮೊಗವೀರ ಜನಂಗದ ಕುಲದೇವತೆಯಾಗಿ ಇಲ್ಲಿ ನೆಲೆಸಿದ್ದಾಳೆ.

ಭಕ್ತವೃoದ ಬೆಂಗಳೂರು ಇವರ ವತಿಯಿಂದ ಹೆಮ್ಮಾಡಿ ಕೊಲ್ಲೂರು ಮುಖ್ಯರಸ್ತೆ ಬಗ್ವಾಡಿ ಬಟ್ಟೆ ವಿನಾಯಕ ದೇವಸ್ಥಾನದಿಂದ ಅದ್ದೂರಿಯಾಗಿ ಪುರ ಮೆರವಣಿಗೆ ಮೂಲಕ ಶ್ರೀ ಮಹಿಷಾಸುರ ಮರ್ದಿನಿ ದೇವಿಯ ಕಟ್ಟೆ ಪೂಜೆ ಹಾಗೂ ಬಗ್ವಾಡಿ ಹೋಬಳಿಯ ಸ್ತ್ರಿ ಶಕ್ತಿ ಹಾಗೂ ಸ್ವ ಸಹಾಯ ಸಂಘದ ಮಹಿಳೆಯರು ಪೂರ್ಣ ಕುಂಭ ಕಳಸದೊಂದಿಗೆ ಶ್ರಿ ಸನ್ನಿಧಾನಕ್ಕೆ ಆಗಮಿಸಿ ದೇವಿಯ ಪುರ ಮೆರವಣಿಗೆ ಅದ್ದೂರಿಯಾಗಿ ನಡೆದಿದ್ದು.

ಹಾಗೂ ಇಂದು ಶ್ರೀ ಮಹಿಷಾಸುರ ಮರ್ದಿನಿ ಶ್ರೀಕ್ಷೇತ್ರ ಬಗ್ವಾಡಿ ಸನ್ನಿಧಾನದಲ್ಲಿ ಬ್ರಹ್ಮರಥೋತ್ಸವ ಅತಿ ವಿಜ್ರಂಭಣೆ ಸಡಗರದಿಂದ ನೆರವೇರಿದೆ.

ಈಸಂದರ್ಭದಲ್ಲಿ ಮಗ ವೀರ ಸಮಾಜ ಬಾಂಧವರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು..

Edited By : PublicNext Desk
Kshetra Samachara

Kshetra Samachara

16/04/2022 07:45 pm

Cinque Terre

1.14 K

Cinque Terre

0

ಸಂಬಂಧಿತ ಸುದ್ದಿ