ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಚ್ಚಿಲ: ಬಡಾ ಗ್ರಾಪಂ ಅಧ್ಯಕ್ಷ ಪಟ್ಟ ಕಾಂಗ್ರೆಸ್ ತೆಕ್ಕೆಗೆ

ಕಾಪು: 21 ಸ್ಥಾನ ಬಲದ ಉಚ್ಚಿಲ ಬಡಾ ಗ್ರಾಪಂನಲ್ಲಿ ಬಿಜೆಪಿ ಬೆಂಬಲಿತರು 11, ಕಾಂಗ್ರೆಸ್ 6 ಹಾಗೂ ಎಸ್ಡಿಪಿಐ 4 ಸ್ಥಾನ ಪಡೆದಿತ್ತು.

ಬಿಜೆಪಿ ಬೆಂಬಲಿತರು 11 ಸ್ಥಾನ ಪಡೆದಿದ್ದರೂ ಅಧ್ಯಕ್ಷ ಸ್ಥಾನಕ್ಕೆ ಮೀಸಲಾತಿ ಅಭ್ಯರ್ಥಿಗಳಿಲ್ಲದ ಕಾರಣ 6 ಸ್ಥಾನ ಪಡೆದಿರುವ ಕಾಂಗ್ರೆಸ್ ಬೆಂಬಲಿತರಲ್ಲಿ ಮೀಸಲು ಲಾಭದಿಂದ ಅನುಸೂಚಿತ ಜಾತಿ ಮಹಿಳೆ ಜ್ಯೋತಿ ಗಣೇಶ್ ಅವಿರೋಧವಾಗಿ ಅಧ್ಯಕ್ಷ ಸ್ಥಾನ ಪಡೆಯುವುದು ಖಚಿತ ವಾಗಿದ್ದು, ಬಿಜೆಪಿ ಬೆಂಬಲಿತರು ಬಹುಮತ ಇದ್ದರೂ ಉಪಾಧ್ಯಕ್ಷ ಸ್ಥಾನಕ್ಕೆ ತೃಪ್ತಿ ಪಡುವಂತಾಗಿದೆ.

Edited By : Nagaraj Tulugeri
Kshetra Samachara

Kshetra Samachara

21/01/2021 07:12 pm

Cinque Terre

3.77 K

Cinque Terre

0

ಸಂಬಂಧಿತ ಸುದ್ದಿ