ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಾಪು: ಪ್ರಥಮ ಫಲಿತಾಂಶ; ಬಿಜೆಪಿ ಬೆಂಬಲಿತ ಪ್ರಕಾಶ್ ರಾವ್ ಗೆ ಜಯ

ಕಾಪು: ಬೆಳಪು ಗ್ರಾಮ ಪಂಚಾಯಿತಿ ಬಿಜೆಪಿ ಬೆಂಬಲಿತ ಪ್ರಕಾಶ್ ರಾವ್ 486 ಮತ ಗಳಿಸಿ ಪ್ರತಿಸ್ಪರ್ಧಿ ಸುರೇಶ್ ದೇವಾಡಿಗ ಎದುರು 81 ಮತಗಳ ಅಂತರದಿಂದ ಗೆಲುವು ಸಾಧಿಸುವ ಮೂಲಕ ಕಾಪು ತಾಲೂಕಿನ ಪ್ರಥಮ ಫಲಿತಾಂಶ ಪ್ರಕಟವಾಗಿದೆ.

Edited By : Nirmala Aralikatti
Kshetra Samachara

Kshetra Samachara

30/12/2020 10:30 am

Cinque Terre

18.85 K

Cinque Terre

3

ಸಂಬಂಧಿತ ಸುದ್ದಿ