ಕಾಪು: ಮುಂಬರುವ ಗ್ರಾಮ ಪಂಚಾಯತ್ ಚುನಾವಣೆಗೆ ಉಚ್ಚಿಲ ಬಡಾ ಗ್ರಾ.ಪಂ. 4 ನೇ ವಾರ್ಡಿನ ಜೆಡಿಎಸ್ ಬೆಂಬಲಿತ ಅಭ್ಯರ್ಥಿಗಳಾಗಿ ರಝಾಕ್ ಕರೀಂ ಉಚ್ಚಿಲ ಹಾಗೂ ಇಬ್ರಾಹಿಂ ತವಕ್ಕಲ್ ಉಚ್ಚಿಲ ಅವರನ್ನು ಘೋಷಣೆ ಮಾಡಲಾಯಿತು ಎಂದು ಜೆಡಿಎಸ್ ಜಿಲ್ಲಾಧ್ಯಕ್ಷ ಯೋಗೀಶ್ ಶೆಟ್ಟಿ ತಿಳಿಸಿದ್ದಾರೆ.
Kshetra Samachara
09/12/2020 07:34 pm