ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹರಿದ್ವಾರದಲ್ಲಿ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ಹೆಸರಲ್ಲಿ ಸ್ನಾನ ಘಾಟ್ : ಉತ್ತರಾಖಂಡ ಸರಕಾರ ಭರವಸೆ

ಉಡುಪಿ: ನಿನ್ನೆ ಹರಿದ್ವಾರ ಪೇಜಾವರ ಮಠದ ಶಾಖೆ ಮಧ್ವಾಶ್ರಮದಲ್ಲಿ ಹರಿದ್ವಾರ ಪಟ್ಟಣ ಅಭಿವೃದ್ಧಿ ಮಂತ್ರಿ ಮದನ್ ಕೌಶಿಕ್ ಅವರು ಪೇಜಾವರ ಶ್ರೀ ಪಾದರನ್ನು ಭೇಟಿಯಾಗಿ ಆಶೀರ್ವಾದ ಪಡೆದರು.

ಈ ಸಂದರ್ಭ ಪೇಜಾವರ ಮಠದ ಶ್ರೀ ಕೃಷ್ಣ ಮಂದಿರದ ಹಿಂದೆ ಗಂಗಾ ನದಿಗೆ ಘಾಟ್ ನಿರ್ಮಾಣಕ್ಕೆ ಸಹಕರಿಸುತ್ತೇವೆ ಹಾಗೂ ವಿಶ್ವೇಶ ತೀರ್ಥ ಶ್ರೀ ಪಾದರ ಹೆಸರನ್ನು ಗುರುಗಳ ಗೌರವಾರ್ಥ ಒಂದು ಮಾರ್ಗ ಕ್ಕೆ ಇಡುವುದಾಗಿ ತಿಳಿಸಿದರು.

Edited By : Nirmala Aralikatti
Kshetra Samachara

Kshetra Samachara

09/11/2020 02:30 pm

Cinque Terre

6.4 K

Cinque Terre

1

ಸಂಬಂಧಿತ ಸುದ್ದಿ