ತೆಕ್ಕಟ್ಟೆ: ಇಲ್ಲಿನ ಕೆದೂರು ಸಮೀಪದ ಹೊಸಮಠ ಪರಿಶಿಷ್ಟ ಕಾಲೋನಿಯ ಸಮೀಪ ಭಾರೀ ಗಾಳಿಯ ಪರಿಣಾಮ ಬೃಹತ್ ಮರ ತೆಕ್ಕಟ್ಟೆ ಹಾಗೂ ದಬ್ಬೆಕಟ್ಟೆ ಪ್ರಮುಖ ರಸ್ತೆಯ ಮೇಲೆ ಬಿದ್ದ ಪರಿಣಾಮ ಕೆಲ ಸಮಯ ಸಂಚಾರಕ್ಕೆ ಅಡಚಣೆ ಉಂಟಾಗಿತ್ತು. ನಂತರ ಸ್ಥಳಕ್ಕೆ ಆಗಮಿಸಿದ ಯುವ ನಾಯಕ ನಿಶ್ಚಿತ್ ಶೆಟ್ಟಿ ಸಂಬಂಧಪಟ್ಟ ಸ್ಥಳೀಯಾಡಳಿತದ ಗಮನಕ್ಕೆ ತರುವುದರೊಂದಿಗೆ ಸ್ಥಳೀಯರ ಸಹಕಾರದೊಂದಿಗೆ ಮರವನ್ನು ತೆರವುಗೊಳಿಸಿದರು.
Kshetra Samachara
26/04/2022 01:44 pm