ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಾಪುರ: ಕುಂದಾಪುರದಲ್ಲಿ ಆಪತ್ಬಾಂಧವ ಈಶ್ವರ್ ಮಲ್ಪೆ ಯವರಿಗೆ ಸನ್ಮಾನ.

ಕುಂದಾಪುರ: ಸಮಾಜ ಸೇವಕ ನಾಗರಾಜ್ ಖಾರ್ವಿ ಹಾಗೂ ದಂಪತಿ ಕುಂದಾಪುರ ಮೇಲ್ ಖಾರ್ವಿಕೇರಿ ಅವರ ಮನೆಯಲ್ಲಿ ಆಯೋಜಿಸಿದ ಧಾರ್ಮಿಕ ಕಾರ್ಯಕ್ರಮದಲ್ಲಿ ಕುಂದಾಪುರ ಭಾಗದ ಜನರಿಗೆ ಮಾಡಿದ ಸೇವೆಗೆ ಆಪದ್ಬಾಂಧವ ಈಶ್ವರ್ ಮಲ್ಪೆ ಅವರನ್ನು ಗುರುತಿಸಿ ಸನ್ಮಾನ ಮಾಡಲಾಯಿತು.

ಈ ಸಂದರ್ಭ ದಲ್ಲಿ ಶ್ರೀ ಮೂಕಾಂಬಿಕಾ ದೇವಸ್ಥಾನದ ಟ್ರಸ್ಟಿಗಳಾದ ಗೋಪಾಲ್ ನಾಡ, ಖಾರ್ವಿ ಕೇರಿಯ ಮುಖಂಡರು, ಸಮಾಜಸೇವಕ ನಾಗರಾಜ್ ಖಾರ್ವಿ ಹಾಗೂ ಕುಟುಂಬದವರು ಉಪಸ್ಥಿತರಿದ್ದರು.

Edited By : PublicNext Desk
Kshetra Samachara

Kshetra Samachara

24/04/2022 11:02 am

Cinque Terre

1.18 K

Cinque Terre

1

ಸಂಬಂಧಿತ ಸುದ್ದಿ