ಕೋಟ :ಡಾ. ಶಿವರಾಮ ಕಾರಂತ ಥೀಮ್ ಪಾರ್ಕ್ ಉತ್ತರ ಕನ್ನಡ ಸಂಸದ ಕೇಂದ್ರ ಮಾಜಿ ಸಚಿವ ಅನಂತಕುಮಾರ್ ಹೆಗಡೆ ಹಾಗೂ ಪತ್ನಿ ಶ್ರೀ ರೂಪ ಹೆಗ್ಡೆ ಭೇಟಿ ನೀಡಿದ್ರು.
ಈ ಸಂದರ್ಭ ಕೆ.ಕೆ ಹೆಬ್ಬಾರ್ ವಿಡಿಯೋ ವಿರಚಿತ ಕಾರಂತರ ರೇಖಾಚಿತ್ರ, ಮೂಕಜ್ಜಿಯ ಕನಸು, ಕಾರಂತ ಗ್ರಂಥಾಲಯ, ಆರ್ಟ್ ಗ್ಯಾಲರಿ, ರಂಗಮಂದಿರ ನೋಡುತ್ತಾ ಕಾರಂತರ ಕಂಚಿನ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಕಾರಂತರ ವಿಚಾರ ಹಾಗೂ ಜೀವನ ಚರಿತ್ರೆ ನಮ್ಮೆಲ್ಲರಿಗೂ ಆದರ್ಶವಾಗಿದೆ ಎಂದು ಥೀಮ್ ಪಾರ್ಕ್ ರೂವಾರಿ ಕೋಟ ಶ್ರೀನಿವಾಸ್ ಪೂಜಾರಿ ಹೇಳಿದರು.
Kshetra Samachara
21/04/2022 01:20 pm