ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ಖ್ಯಾತ ಪಾಕತಜ್ಞ ,ಅರ್ಚಕ ವಿಷ್ಣುಮೂರ್ತಿ ಭಟ್ ನಿಧನ

ಉಡುಪಿ- ಉಡುಪಿಯ ಕೆಳಾರ್ಕಳಬೆಟ್ಟುವಿನ ಅರ್ಚಕ ಹಾಗೂ ಖ್ಯಾತ ಪಾಕತಜ್ಞ ವಿಷ್ಣುಮೂರ್ತಿ ಭಟ್ (69) ಸ್ವಗೃಹ ದಲ್ಲಿ ನಿಧನ ಹೊಂದಿದರು. ಮೃತರು ಪುತ್ರ ಹಾಗೂ ಪತ್ನಿಯನ್ನು ಅಗಲಿದ್ದಾರೆ. ಇವರು ಉಡುಪಿಯ ಕೃಷ್ಣ ಮಠದ ಭೋಜನ ಶಾಲೆಯಲ್ಲಿ ಅನೇಕ ವರ್ಷಗಳ ಕಾಲ ಅಡುಗೆ ಸೇವೆಯನ್ನು ಸಲ್ಲಿಸಿ ಕೃಷ್ಣನ ಅನುಗ್ರಹಕ್ಕೆ ಪಾತ್ರರಾಗಿದ್ದರು.

Edited By : PublicNext Desk
Kshetra Samachara

Kshetra Samachara

12/11/2021 07:35 pm

Cinque Terre

1.77 K

Cinque Terre

0

ಸಂಬಂಧಿತ ಸುದ್ದಿ