ಶಿರ್ವಾ: ಪ್ರಭಾಕರ ಜೋಗಿ (45) ಅ.1ರಂದು ಬೆಳಗ್ಗೆ 9.45 ಕ್ಕೆ ಅವರ ತಂದೆಯ ಮನೆಯಾದ ಬಂಟಕಲ್ಲು 92ನೇ ಹೇರೂರಿನಿಂದ ಹಾಸನದಲ್ಲಿರುವ ಒಂದು ಆಶ್ರಮದಲ್ಲಿ ಮೇಲ್ವಿಚಾರಕರಾಗಿ ಕೆಲಸ ಮಾಡುತ್ತಿದ್ದ ತನ್ನ ತಂದೆಯನ್ನು ನೋಡಿ ಬರುತ್ತೇನೆಂದು ಹೇಳಿ ಹೋದವರು ಮನೆಗೂ ಬಾರದೇ ಹಾಸನಕ್ಕೂ ಹೋಗದೇ ಕಾಣೆಯಾಗಿದ್ದಾರೆ.
ಈ ಬಗ್ಗೆ ಕೋಟೆಕಾರು ಗ್ರಾಮದ ಕೊಂಡಾಣ ದೇವಸ್ಥಾನದ ಬಳಿ ಅಮ್ಮ ಹೌಸ್ ನಿವಾಸಿ ಪ್ರಭಾಕರ ಜೋಗಿಯವರ ಪತ್ನಿ ಶಿರ್ವಾ ಪೊಲೀಸ್ ಠಾಣೆಗೆ ನೀಡಿದ ದೂರಿನಂತೆ ಪ್ರಕರಣ ದಾಖಲಾಗಿದೆ.
Kshetra Samachara
04/10/2020 10:08 pm