ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಜೂರು ಕರಂದಾಡಿಯಲ್ಲಿ ಮನೆಯ ಬಾವಿ ಕುಸಿತ ಲಕ್ಷಾಂತರ ರೂ.ನಷ್ಟ

ಕಾಪು : ನಿರಂತರವಾಗಿ ಸುರಿಯುತ್ತಿರುವ ಮಳೆಗೆ ಕಾಪು ಸಮೀಪದ ಮಜೂರು ಗ್ರಾಮದ ಕರಂದಾಡಿ ಕಡ್ಸಲಬೆಟ್ಟು ನಿವಾಸಿ ಐಸಮ್ಮ ಇಸ್ಮಾಯಿಲ್ ಎಂಬವರ ಅಡುಗೆ ಮನೆ ಗೋಡೆ ಹಾಗು ಬಾವಿ ಕುಸಿದು ಲಕ್ಷಾಂತರ ನಷ್ಟ ಉಂಟಾಗಿದೆ.

ಸ್ಥಳಕ್ಕೆ ಉಡುಪಿ ಜಿಲ್ಲಾ ಪಂಚಾಯತ್ ಸದಸ್ಯೆ ಶಿಲ್ಪಾ ಜಿ ಸುವರ್ಣ ಮಜೂರು ಗ್ರಾಮ ಪಂಚಾಯತ್ ಗ್ರಾಮಾಧಿಕಾರಿ ಕ್ಲಾಸ್ಟಾನ್ ಕರ್ನಾಲಿಯೋ ಸಮಾಜ ಸೇವಾ ವೇದಿಕೆ ಕಳತ್ತೂರು-ಕಾಪು ಅಧ್ಯಕ್ಷ ಮೊಹಮ್ಮದ್ ಫಾರೂಕ್ ಚಂದ್ರನಗರ ಗೌರವ ಅಧ್ಯಕ್ಷ ದಿವಾಕರ ಬಿ ಶೆಟ್ಟಿ ಕಳತ್ತೂರು ಮಾಜಿ ಪಂಚಾಯತ್ ಅಧ್ಯಕ್ಷ ಸಂದೀಪ್ ಮಾಜಿ ಸದಸ್ಯ ಭಾಸ್ಕರ್ ಕರಂದಾಡಿ ಗ್ರಾಮೀಣ ಕಾಂಗ್ರೆಸ್ ಸಮಿತಿ ಅಧ್ಯಕ್ಷ ನಾಗಭೂಷಣ್ ಹಾಗೂ ಇನ್ನಿತರ ಮುಖಂಡರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Edited By : Nirmala Aralikatti
Kshetra Samachara

Kshetra Samachara

21/09/2020 09:26 am

Cinque Terre

8.69 K

Cinque Terre

0

ಸಂಬಂಧಿತ ಸುದ್ದಿ