ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪರ್ಕಳ: ಮಿಲಿಟರಿ ಡ್ರೆಸ್ ತೊಟ್ಟಂತೆ ಕಾಣುವ ಪಾತರಗಿತ್ತಿ ಪತ್ತೆ

ಪರ್ಕಳ : ಇಲ್ಲಿನ ಸುದೀರ್ ಶೆಟ್ಟಿ ಮಾಲಕತ್ವದ ಹೈಟೆಕ್ ಮೊಬೈಲ್ ಸರ್ವಿಸ್ ಅಂಗಡಿಯಲ್ಲಿ ಸಂಜೆ ವೇಳೆ ಅಪರೂಪದ ಕೀಟವೊಂದು ಪತ್ತೆಯಾಗಿದೆ. ಅತ್ಯಾಕರ್ಷಕವಾಗಿ ಕಾಣುವ ಈ ಪಾತರಗಿತ್ತಿ ,ಮಿಲಿಟರಿ ಡ್ರೆಸ್ ಧರಿಸಿದಂತೆ ಭಾಸವಾಗುತ್ತಿತ್ತು.

ಈ ಅಪರೂಪದ ಕೀಟ ಕೆಲ ಹೊತ್ತು ಪರ್ಕಳದ ಜನರ ಕುತೂಹಲ ಕೆರಳುವಂತೆ ಮಾಡಿತು.

Edited By : PublicNext Desk
Kshetra Samachara

Kshetra Samachara

26/05/2022 08:20 pm

Cinque Terre

2.11 K

Cinque Terre

0

ಸಂಬಂಧಿತ ಸುದ್ದಿ