ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದೇರೆಬೈಲ್ :ನೆಕ್ಕಿಲಗುಡ್ಡದಲ್ಲಿ ಮೇಲ್ಮಟ್ಟದ ಜಲಸಂಗ್ರಹಗಾರ ಘಟಕ ನಿರ್ಮಾಣಕ್ಕೆ ಚಾಲನೆ

ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ 16,17,23 ಮತ್ತು 24ನೇ ವಾರ್ಡ್ ಗಳಲ್ಲಿ ಸುಮಾರು 2.30 ಕೋಟಿ ರೂಪಾಯಿ ವೆಚ್ಚದಲ್ಲಿ24×7 ಕುಡಿಯುವ ನೀರು ಸರಬರಾಜು ವ್ಯವಸ್ಥೆ ಮಾಡಲು ದೇರೆಬೈಲ್ ನೆಕ್ಕಿಲಗುಡ್ಡದಲ್ಲಿ ಮೇಲ್ಮಟ್ಟದ ಜಲಸಂಗ್ರಹಗಾರ ಘಟಕ ನಿರ್ಮಾಣಕ್ಕೆ ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕ ಡಾ. ವೈ ಭರತ್ ಶೆಟ್ಟಿ ಶಂಕು ಸ್ಥಾಪನೆಯನ್ನು ನೆರವೇರಿಸಿದರು.

ಈ ಕಾರ್ಯಕ್ರಮದಲ್ಲಿ ಮೇಯರ್ ಪ್ರೇಮಾನಂದ ಶೆಟ್ಟಿ, , ಸ್ಥಳೀಯ ಕಾರ್ಪೊರೇಟರ್ ಗಳಾದ ರಂಜನಿ ಕೋಟ್ಯಾನ್, ಕಿರಣ್ ಕುಮಾರ್, ಮನೋಜ್ ಕುಮಾರ್, ಶಶಿಧರ ಹೆಗ್ಡೆ, ಗಾಯತ್ರಿ ರಾವ್, ಲೋಹಿತ್ ಅಮೀನ್ , ಮಂಗಳೂರು ಮಹಾನಗರ ಪಾಲಿಕೆಯ ಸಚೇತಕರಾದ ಸುಧೀರ್ ಶೆಟ್ಟಿ ಕಣ್ಣೂರ್, ಬಿಜೆಪಿ ಪ್ರಮುಖರಾದ ಸೂರ್ಯನಾರಾಯಣ ತುಂಗ, ಆಲ್ವಿನ್ ಕ್ವಾಡೆಸ್, ಪ್ರೀತಮ್, ಚರಿತ್, ಗೋಪಾಲಕೃಷ್ಣ ಭಟ್, ದೇವೇಂದ್ರ, ರಾಮಚಂದ್ರ, ಧನಂಜಯ ಮತ್ತಿತರರು ಉಪಸ್ಥಿತರಿದ್ದರು.

Edited By : PublicNext Desk
Kshetra Samachara

Kshetra Samachara

10/11/2021 03:26 pm

Cinque Terre

2.59 K

Cinque Terre

0