ಕುಂದಾಪುರ: ಉಡುಪಿ ಎಂ.ಜಿ.ಎಂ ಕಾಲೇಜಿನಲ್ಲಿ ನಡೆದ ಜಿಲ್ಲಾ ಮಟ್ಟದ ಈಜು ಸ್ಪರ್ಧೆಯಲ್ಲಿ ಕುಂದಾಪುರ ಸರಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ತಿಲಕ್ ಖಾರ್ವಿ 100 ಮೀಟರ್ ಬ್ರೆಸ್ಟೋಕ್‌ನಲ್ಲಿ ಪ್ರಥಮ, 50 ಮೀಟರ್ ಬ್ರೆಸ್ಟೋಕ್‌ನಲ್ಲಿ ದ್ವಿತೀಯ ಸ್ಥಾನ ಗಳಿಸಿ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
Kshetra Samachara
19/09/2022 07:37 pm